Notice Board

Results of end semester Examination May 2016 announced on this Blog

Saturday, October 23, 2010

23 ಅಕ್ಟೋಬರ್ 2010

ಡಾ.ಎಚ್.ಎನ್ ನೆನಪಿನ
5 ನೇ ಅಂತರಕಾಲೇಜು ನಾಟಕಸ್ಪರ್ಧೆ
ಇಂದಿನ ನಾಟಕ
ಎಂ.ಇ.ಎಸ್. ಕಾಲೇಜು ಅಭಿನಯಿಸಿದ
ವಿಲಿಯಂ ಗೋಲ್ಡಿಂಗ್ ಬರೆದ ಕಾದಂಬರಿ 'LORD OF FLIES' ಆಧರಿಸಿದ
’ಕಡಲ ಮೌನ’
ರಂಗರೂಪ : ಸುಮಂತ್ ಕುಮಾರ್ ಡಿ
ನಿರ್ದೇಶನ ಜೋಸೆಫ್
ಚಿತ್ರ ತೆಗೆದವರು ರಾಘವೇಂದ್ರ ವಿ. ನಾಯಕ



No comments:

Post a Comment