ರಂಗಶಂಕರದಲ್ಲಿ
ಅಕ್ಟೋಬರ್ ರಂಗ ಉತ್ಸವದ ಸಂದರ್ಭದಲ್ಲಿ
ರಂಗಶಂಕರದ ಆಹ್ವಾನದ ಮೇರೆಗೆ
ಅಕ್ಟೋಬರ್ ೧೫ ಮತ್ತು ೨೩ ರಂದು
ನಮ್ಮ ಕಾಲೇಜಿನ ರಂಗ ಪ್ರಯೋಗಶಾಲೆ ವಿದ್ಯಾರ್ಥಿಗಳು
’ಕತ್ತೆ ಪುರಾಣ’
ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಅಷ್ಟೇ ಅಲ್ಲದೆ ಅಕ್ಟೋಬರ್ ೧೦ ರಂದು ಕಾಲೇಜಿನ ಆವರಣದಲ್ಲಿ
೧೨ ರಂದು ಎನ್.ಆರ್.ಕಾಲೋನಿ ರಾಮಮಂದಿರದ ಹಿಂದೆಯೂ
ಇದೇ ನಾಟಕವನ್ನು ಪ್ರದರ್ಶಿಸಲಾಯಿತು.
ಅಕ್ಟೋಬರ್ ೨೩ ಭಾನುವಾರದಂದು ರಂಗಶಂಕರದಲ್ಲಿ ಪ್ರದರ್ಶಿತವಾದ ಈ ನಾಟಕದ ಚಿತ್ರಗಳು

STREET THEATRE AT RANGA SHANKARA
Amateur yet powerful: college students' make political statement
Street plays are perfect vehicles for political protest. Plays by three college groups at the Ranga Shankara Theatre Festival last week won applause, sometimes for clever lines and at other times for their message
ನಾಟಕದ ಬಗ್ಗೆ ಈ ಮೇಲಿನ ವಿಮರ್ಶೆಯ ಪೂರ್ಣಪಾಠವನ್ನು ಓದಲು ಈ ಲಿಂಕ್ ಉಪಯೋಗಿಸಿ : http://bangalore.citizenmatters.in/articles/view/3519-ranga-shankara-street-play-by-college-groups
No comments:
Post a Comment