Notice Board

Results of end semester Examination May 2016 announced on this Blog

Showing posts with label ವಿಚಾರ ಸಂಕಿರಣ. Show all posts
Showing posts with label ವಿಚಾರ ಸಂಕಿರಣ. Show all posts

Tuesday, February 21, 2012

ಚಂದ್ರಶೇಖರ ಕಂಬಾರರಿಗೆ ಸನ್ಮಾನ, ಹಾಗು ಅವರ ಸಾಹಿತ್ಯ ಕುರಿತ ವಿಚಾರ ಸಂಕಿರಣ

24-2-2012 ಶುಕ್ರವಾರದಂದು, 
ಕಾಲೇಜಿನ 
ಡಾ||ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣದಲ್ಲಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಡಾ|| ಚಂದ್ರಶೇಖರ ಕಂಬಾರರಿಗೆ
ಸನ್ಮಾನ
ಹಾಗು
ಕಂಬಾರರ ಸಾಹಿತ್ಯ ಕುರಿತ ಒಂದು ದಿನದ ವಿಚಾರ ಸಂಕಿರಣ
ಎಲ್ಲರಿಗೂ ಸ್ವಾಗತ