Notice Board

Results of end semester Examination May 2016 announced on this Blog

Showing posts with label ಕಾರ್ಯಾಗಾರ. Show all posts
Showing posts with label ಕಾರ್ಯಾಗಾರ. Show all posts

Sunday, February 26, 2012

ಸೇವಾ ಸಿಬ್ಬಂದಿ ವರ್ಗದವರಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

26-2-2012 ಭಾನುವಾರ ಬೆಳೆಗ್ಗೆ 
10-30  ರಿಂದ ಸಂಜೆ 5 ಗಂಟೆಯವರೆಗೆ 
ಸೇವಾ ಸಿಬ್ಬಂದಿಯವರುಗಳಿಗೆ (ಅಟೆಂಡರ್ಸ್) ಒಂದು ದಿನನ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ನಮ್ಮ ಕಾಲೇಜಿನ IQAC ವಿಭಾಗವು ಹಾಗು ಬೆಂಗಳೂರಿನ PDRTF ಸಂಸ್ಥೆಯೊಂದಿಗೆ ಸೇರಿ ಏರ್ಪಡಿಸಲಾಗಿದ್ದಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಕಾಲೇಜಿನ ನಿವೃತ್ತ ಪ್ರೊಫೆಸರ್ ಸಿ.ವಿ.ವೆಂಕಟಾಚಲನ್ ಅವರು ನೆರವೇರಿಸಿಕೊಟ್ಟರು. IQAC ಸಂಚಾಲಕರಾದ ಡಾ.ಹೆಚ್.ಗೋಕುಲ್ ಅವರು ಉಪಸ್ಥಿತರಿದ್ದರು 

ಕಾರ್ಯಕ್ರಮದ ಉದ್ಘಾಟನೆಯ  ಚಿತ್ರಗಳು