Pages

Thursday, March 19, 2015

ಪ್ರೊ. ಪ್ರಮೋದ್ ಮುತಾಲಿಕ್ ಅವರಿಗೆ ಅಭಿನಂದನೆಗಳು

ನಮ್ಮ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಪ್ರಮೋದ್ ಮುತಾಲಿಕ್ ಅವರು ಕನ್ನಡಕ್ಕೆ ಅನುವಾದಿಸಿದ ’ಗೈಡ್’ ಕಾದಂಬರಿಯು (ಇಂಗ್ಲೀಷ್ ಮೂಲ-ಆರ್.ಕೆ.ನಾರಾಯಣ್) ವಸಂತ ಪ್ರಕಾಶನದಿಂದ ಪ್ರಕಟಗೊಂಡು ಜನಪ್ರಿಯವಾಗಿರುವುದಕ್ಕಾಗಿ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಕಾಲೇಜು ತಿಳಿಸುತ್ತದೆ. 



No comments:

Post a Comment