Pages

Thursday, March 17, 2011

5-3-2011 Science Day Celebrations

5-3-2011 ರ ಶನಿವಾರದಂದು 
ನ್ಯಾಷನಲ್ ಪದವಿ ಕಾಲೇಜು ಮತ್ತು ಭಾರತೀಯ ವಿದ್ಯಾಭವನದ ಗಾಂಧಿ ಅಧ್ಯಯನ ಕೇಂದ್ರವು ಜಂಟಿಯಾಗಿ ಏರ್ಪಡಿಸಿದ್ದ ವಿಜ್ಞಾನಿ ಎಸ್. ಚಂದ್ರಶೇಖರ್ ಅವರ ಜನ್ಮ ದಿನೋತ್ಸವ ಮತ್ತು
 ವಿಜ್ಞಾನ ದಿನಾಚರಣೆ 
ಕಾರ್ಯಕ್ರಮದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ ಸ್ಡ್ ಸ್ಟಡೀಸ್ ನ  ಸಂದರ್ಶಕ ಪ್ರಾಧ್ಯಾಪಕ 
ಪ್ರೊ.ಬಿ.ವಿ.ಶ್ರೀಕಂಠನ್ 
ಅವರು ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿದ ನಂತರ 
ಲೇಖಕ ಪ್ರಾಧ್ಯಾಪಕ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಅವರಿಗೆ ಹಸ್ತಾಂತರಿಸಿದರು. 
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿ 
ಮತ್ತು ಬಿಡುಗಡೆಯಾದ ಇತರ ಪುಸ್ತಕದ ಲೇಖಕರುಗಳಾದ ಪ್ರೊ.ಕೆ.ಎಸ್. ಉಮಾ, ಡಾ.ಎಸ್.ಬಾಲಚಂದ್ರರಾವ್ 
ಹಾಗು ವಿಜ್ಞಾನ ದಿನಾಚರಣೆಯ ಅತಿಥಿ ಉಪನ್ಯಾಸಕರಾದ
 ಜವಹರಲಾಲ್ ನೆಹರು ತಾರಾಲಯದ ಉಪಾಧ್ಯಕ್ಷ 
ಸಿ.ವಿ.ವಿಶ್ವೇಶ್ವರ ಅವರು ಉಪಸ್ಥಿತರಿದ್ದರು. 

No comments:

Post a Comment