Notice Board

Results of end semester Examination May 2016 announced on this Blog

Wednesday, April 20, 2011

16-3-2011 ಕನ್ನಡ ಸ್ನಾತಕೋತ್ತರ ವಿಭಾಗ

 16 ಮಾರ್ಚ್ 2011 ರಂದು

ಅಮೇರಿಕದ ನ್ಯೂಯಾರ್ಕ್ ನ ಸ್ಟೋನಿ ಬ್ರೂಕ್ ಸ್ಟೇಟ್ ಯೂನಿವರ್ಸಿಟಿಯಲ್ಲಿ
ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿರುವ

ಡಾ.ಎಸ್.ಎನ್.ಶ್ರೀಧರ್ ಅವರು

’ಭಾಷಾ ಕಲಿಕೆಯ ಕೆಲವು ನೆಲೆಗಳು’ 

ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು

Thursday, April 14, 2011

ಅಧ್ಯಾಪಕರು ಮತ್ತು ಅಧ್ಯಾಪಕೇತರರ ರಂಗೋಲಿ ಸ್ಪರ್ಧೆ 15-3-2011

15 ಮಾರ್ಚ್ 2011ಮಂಗಳವಾರದಂದು
ಮಹಿಳಾ ದಿನಾಚರಣೆಯನ್ನು ಆಚರಿಸಲಾಯ್ತು.
ಅದರ ಅಂಗವಾಗಿ ಅಧ್ಯಾಪಕರು ಮತ್ತು ಅಧ್ಯಾಪಕೇತರರ ರಂಗೋಲಿ ಸ್ಪರ್ಧೆ ನಡೆಸಲಾಯ್ತು.
































ಅಧ್ಯಾಪಕರು 
ಮತ್ತು ಅಧ್ಯಾಪಕೇತರರ ರಂಗೋಲಿ ಸ್ಪರ್ಧೆ

Tuesday, April 5, 2011

Journalism Project

Today a Project work undertaken by II Semester B.A., Journalism Students under the guidance of  Prof.Jayasimha  was released by the Principal Dr.M.Leelavathi. Prof.P.R.Mutalik Sec. College council Dr.B.S.Subbarao. Prof. of Kannada & Prf. H.K.Moulesh, Controller of Exams were present on the occasion.